ಸ್ಲಿಮ್ ಆಗುವ ಹುಚ್ಚಿಗೆ ಪ್ರಾಣ ಕಳೆದುಕೊಂಡ ನಟಿ..! | Chethana Raj | Public TV

#PublicTV #ChethanaRaj

ಕಿರುತೆರೆಯಲ್ಲಿ ಹೆಸರು ಮಾಡಿ ಎಲ್ಲರ ಮನೆ ತಲುಪಬೇಕೆಂಬ ಆಸೆಗಾಗಿ ತೆಗೆದುಕೊಂಡ ಅದೊಂದು ಆತುರದ ನಿರ್ಧಾರ ಯುವತಿಯ ಜೀವವನ್ನೇ ಬಲಿ ಪಡೆದಿದೆ.. ಆಕೆಗಿನ್ನು ೨೧ರ ಹರೆಯ. ಆಗಷ್ಟೆ ಕಾಲೇಜು ಮುಗಿಸಿ, ಹಿರಿತೆರೆ-ಕಿರುತೆರೆಯಲ್ಲಿ ಬಣ್ಣ ಹಚ್ಚಿದ್ದಳು. ಆದ್ರೆ ತೂಕ ಕಡಿಮೆ ಮಾಡಿಕೊಳ್ಳುವ ಭರದಲ್ಲಿ ತನ್ನ ಜೀವನವನ್ನೇ ಕೊನೆಗಾಣಿಸಿಕೊಂಡಿದ್ದಾಳೆ.

Watch Live Streaming On http://www.publictv.in/live